Aryabhata
ಮೊದಲ ಸ್ವದೇಶಿ ಉಪಗ್ರಹ ಆರ್ಯಭಟ ಭಾರತದ ಐತಿಹಾಸಿಕ ಸಾಧನೆಗಳಿಗೆ ಭದ್ರ ಬುನಾದಿ
ಆರ್ಯಭಟ ಉಪಗ್ರಹ ಕಕ್ಷೆಯನ್ನು ಸೇರಿದ ಐದೇ ದಿನದಲ್ಲಿ ವಿದ್ಯುತ್ ವೈಫಲ್ಯಕ್ಕೆ ಒಳಗಾಯಿತು. ಇದರ ಪರಿಣಾಮದಿಂದ ಭೂಮಿಯ ಸಂಪರ್ಕ ಕಡಿದುಕೊಂಡಿತು. ಅಂದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಯಿತು. ಆದರೆ ಮೊದಲ ಪ್ರಯತ್ನದಲ್ಲಿ ಸ್ವಲ್ಪ ಹಿನ್ನೆಡೆಯಾದರೂ ಕೂಡ ಇಂದು ಬಾಹ್ಯಾಕಾಶದಲ್ಲಿ ಭಾರತ ಬರೆದ ಹಲವಾರು ಐತಿಹಾಸಿಕ ಸಾಧನೆಗಳಿಗೆ ಇದುವೇ ಭದ್ರ ಬುನಾದಿಯನ್ನು ಒದಗಿಸಿತ್ತು ಎಂದರೆ ತಪ್ಪಾಗಲಾರದು. ದೇಶೀಯವಾಗಿ ನಿರ್ಮಿಸಿದ ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟವನ್ನು ೧೯೭೫ರ ಏಪ್ರಿಲ್ ೧೯ರಂದು ರಷ್ಯಾದ