Menu

ಅಮೆರಿಕ ಹೊರತು ಬೇರೆಡೆ ಐಪೋನ್‌ ತಯಾರಿಸಿದರೆ 25% ಸುಂಕ: ಆಪಲ್‌ ಗೆ ಟ್ರಂಪ್‌ ವಾರ್ನಿಂಗ್‌

ಭಾರತ ಅಥವಾ ಬೇರೆ ಎಲ್ಲಿಯೇ ಆದರೂ ಐಫೋನ್‌ ತಯಾರಿಸಿ ಅಮೆರಿಕದಲ್ಲಿ ಮಾರಿದರೆ 25% ಸುಂಕವನ್ನು ವಿಧಿಸಲಾಗುವುದು. ನಾನು ಆಪಲ್‌ ಸಿಇಒ ಟಿಮ್ ಕುಕ್‌ಗೆ ಬಹಳ ಹಿಂದೆಯೇ ಈ ವಿಷಯ ತಿಳಿಸಿದ್ದೇನೆ. ಆಪಲ್‌ ಫೋನ್‌ಗಳು ಅಮೆರಿಕದಲ್ಲೇ ತಯಾರಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಪಲ್‌ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಐಫೋನ್‌ ಫ್ಯಾಕ್ಟರಿ ತೆರೆಯಬೇಡಿ ಎಂದು ಟ್ರಂಪ್‌ ಎರಡನೇ ಬಾರಿಗೆ ಹೇಳಿದ್ದಾರೆ. ಭಾರತ ಅಥವಾ ಬೇರೆಲ್ಲಿಯಾದರೂ ತಯಾರಿಸಿದ