ap
ದೆಹಲಿ ವಿಧಾನಸಭಾ ಚುನಾವಣೆ: ಶೇ.57.70 ಮತದಾನ
ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಮಧ್ಯಾಹ್ನ 5 ಗಂಟೆ ವೇಳೆಗೆ 57.70ರಷ್ಟು ಮತದಾನ ದಾಖಲಾಗಿದೆ. ದೆಹಲಿಯಲ್ಲಿ ಮಧ್ಯಾಹ್ನ 11 ಗಂಟೆಯವರೆಗೂ ನಿಧಾನಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಸಂಜೆ ವೇಳೆಗೆ ಉತ್ತಮ ಮತದಾನ ದಾಖಲಾಗಿದೆ. ಸೆಂಟ್ರಲ್ 55.24 ಪೂರ್ವ 59.98, ನವದೆಹಲಿ 57.24, ಉತ್ತರ 57.27, ಈಶಾನ್ಯ 63.83, ವಾಯುವ್ಯ 58.05, ಶಹದಾರ 61.35, ದಕ್ಷಿಣ 51.37, ಆಗ್ನೇಯ 57.37, ದಕ್ಷಿಣ