Menu

ಜಾಗತೀಕರಣ ಪರ್ವಕ್ಕೆ ಬ್ರಿಟನ್‌ ಅಂತ್ಯ ಹಾಡುವುದೇ

ಜಾಗತೀಕರಣ ಎಲ್ಲರಿಗೂ ಸಮಾನವಾಗಿ ಫಲ ನೀಡಲಿಲ್ಲ ಎಂದು ತೀವ್ರ  ಕಳವಳ ವ್ಯಕ್ತಪಡಿಸಿರುವ ಬ್ರಿಟನ್‌ ಪ್ರಧಾನಿ  ಕೀರ್ ಸ್ಟಾರ್ಮರ್ ಜಾಗತೀಕರಣದ ಯುಗಕ್ಕೆ ಅಂತ್ಯ ಘೋಷಿಸಲು ಮುಂದಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಯುದ್ಧದ ಮಧ್ಯೆ,  ಅವರು ಈ ಘೋಷಣೆಯನ್ನು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ತನ್ನ ಎಲ್ಲಾ ಬ್ರಿಟಿಷ್ ರಫ್ತುಗಳ ಮೇಲೆ ೧೦% ಸುಂಕ ವಿಧಿಸಿರುವುದು ಈ ಘೋಷಣೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಈ ಕ್ರಮವು ಈಗಾಗಲೇ ಜಾಗತಿಕ