Menu

ಆಪರೇಷನ್ ಸಿಂಧೂರ್‌ ಸರ್ವಪಕ್ಷ ನಿಯೋಗಕ್ಕೆ ಮಾಸ್ಕೊದಲ್ಲಿ ಡ್ರೋನ್‌ ದಾಳಿ?

ಆಪರೇಷನ್ ಸಿಂಧೂರ್‌ನಡಿ ಸಂಸದೆ ಕನ್ನಿಮೋಳಿ ನೇತೃತ್ವದ ಭಾರತದ ಸಂಸದರ ನಿಯೋಗ ರಷ್ಯಾದ ಮಾಸ್ಕೊ ಏರ್​ಪೋರ್ಟ್​ನಲ್ಲಿ ಇಳಿಯುವಾಗ ಡ್ರೋನ್ ದಾಳಿ ನಡೆದಿದ್ದು, ಸಂಸದರ ನಿಯೋಗವು ಡ್ರೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಡ್ರೋನ್ ದಾಳಿಯಿಂದಾಗಿ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಹಲವು ಗಂಟೆ ಸುತ್ತುತ್ತಲೇ ಇತ್ತು, ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ ವಿಮಾನವು ಅಂತಿಮವಾಗಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಉಕ್ರೇನ್‌ನ ಡ್ರೋನ್‌ ಈ ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದೆ. ಆಪರೇಷನ್