Menu

ವಿಚ್ಛೇದಿತ ಪತ್ನಿಗೆ ತಿಂಗಳಿಗೆ 50,000 ರೂ. ಶಾಶ್ವತ ಜೀವನಾಂಶ ನೀಡುವಂತೆ ಪತಿಗೆ ಸುಪ್ರೀಂ ಆದೇಶ

ವಿವಾಹವಾಗದೆ ಉಳಿದ ವಿಚ್ಛೇದಿತ ಪತ್ನಿಗೆ ತಿಂಗಳಿಗೆ 50,000 ರೂ.ಗಳನ್ನು ಶಾಶ್ವತ ಜೀವನಾಂಶವನ್ನಾಗಿ ನೀಡಬೇಕೆಂದು ಪತಿಗೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 5% ಹೆಚ್ಚಳ ಮಾಡಬೇಕು ಎಂದೂ ಹೇಳಿದೆ. ಪ್ರಕರಣವೊಂದರ ವಿಚಾರಣೆ ವೇಳೆ, ಮನೆಯ ಆಸ್ತಿಯ ಪತ್ರವನ್ನು ಪತ್ನಿಗೆ ವರ್ಗಾಯಿಸುವಂತೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಪತಿಯು ಮನೆ ಮೇಲೆ ತೆಗೆದುಕೊಂಡ ಅಡಮಾನವನ್ನು ಪುನಃ ಪಡೆದುಕೊಳ್ಳಲು ಮತ್ತು ಪತ್ರವನ್ನು ತನ್ನ ಹಿಂದಿನ ಪತ್ನಿಯ ಹೆಸರಿಗೆ ವರ್ಗಾಯಿಸಲು ಕಲ್ಕತ್ತಾ