Menu

ಮದುವೆಗೆ ಕೆಲವೇ ದಿನಗಳಿರುವಾಗ ಮಗಳ ಭಾವಿ ಪತಿಯೊಂದಿಗೆ ತಾಯಿ ಪರಾರಿ

ಅಲಿಘಡದ ಮಂಡ್ರಾಕ್ ಪ್ರದೇಶದಲ್ಲಿ ಭಾವಿ ಅಳಿಯನೊಂದಿಗೆ 40 ವರ್ಷದ ಮಹಿಳೆಯೊಬ್ಬರು ಓಡಿ ಹೋಗಿರುವ ಪ್ರಕರಣ ನಡೆದಿದೆ. ಮಗಳ ವಿವಾಹ ಏಪ್ರಿಲ್ 16 ರಂದು ನಡೆಯಬೇಕಿತ್ತು. ಮದುವೆಗೆ ಕೆಲವೇ ದಿನಗಳಿರುವಾಗ ತಾಯಿಯು 2.5 ಲಕ್ಷ ರೂ. ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಮಗಳ ಭಾವಿ ಪತಿ ಯಾಗಿದ್ದ ಬೇಕಿದ್ದ ಯುವಕನೊಂದಿಗೆ ಹೋಗಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ಗಂಡು-ಹೆಣ್ಣಿನ ಮನೆಯವರು ಮದುವೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕಳೆದ ಭಾನುವಾರ ಮದುಮಗ ಬಟ್ಟೆ ಖರೀದಿಸಲು