akshay kumar
4 ವರ್ಷದ ನಂತರ ಮೊದಲ ಬಾರಿ ಹಿಟ್ ಚಿತ್ರ ನೀಡಿದ ಅಕ್ಷಯ್ ಕುಮಾರ್!
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸತತ 16 ಫ್ಲಾಪ್ ಚಿತ್ರಗಳ ನಂತರ ಮೊದಲ ಬಾರಿ ಹಿಟ್ ಚಿತ್ರ ನೀಡಿದ್ದಾರೆ. ಆದರೆ ಈ ಚಿತ್ರದ ಯಶಸ್ಸಿನಲ್ಲಿ 17 ಸ್ಟಾರ್ ನಟ-ನಟಿಯರು ಪಾಲು ಪಡೆದಿದ್ದಾರೆ! ಹೌದು, ಹೌಸ್ ಫುಲ್-5 ಚಿತ್ರ ಬಿಡುಗಡೆ ಆದ ನಾಲ್ಕೇ ದಿನದಲ್ಲಿ ಭಾರತದಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಮೂಲಗಳ ಪ್ರಕಾರ ಚಿತ್ರ 200 ಕೋಟಿ ರೂ. ಗಳಿಸಿದ್ದು, ಒಟ್ಟಾರೆ 300 ಕೋಟಿ ರೂ. ದಾಟಿದೆ