air tel prepaid
ಪ್ರಿಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ಆಲ್-ಇನ್-ಒನ್ OTT ಎಂಟರ್ಟೈನ್ಮೆಂಟ್ ಪ್ಯಾಕ್ ಆಫರ್
ಬೆಂಗಳೂರು: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”) ಇಂದು ಪ್ರಿಪೇಯ್ಡ್ ಗ್ರಾಹಕರಿಗೆ ಹೊಸದಾದ ಹಾಗೂ ಅದಕ್ಕೆ ಸಾಟಿಯಿಲ್ಲದ ಮನರಂಜನಾ ಪ್ಯಾಕ್‌ಗಳನ್ನು ಪ್ರಕಟಿಸಿದೆ. ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, Zee 5 ಮತ್ತು ಸೋನಿಲೈವ್ ಸೇರಿದಂತೆ 25 ಉನ್ನತ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಉದ್ಯಮ-ಪ್ರಮುಖ ಪೋರ್ಟ್ಫೋಲಿಯೊಗೆ ಪ್ರವೇಶವನ್ನು ನೀಡುತ್ತಿದ್ದು – ಭಾರತದಲ್ಲಿನ ಏರ್‌ಟೆಲ್ ಹಾಗೆ ನೀಡುತ್ತಿರುವ ಏಕೈಕ ಟೆಲ್ಕೊ ಆಗಿದ್ದು, ವ್ಯಾಪಕ ಮನರಂಜನಾ ಅನುಭವವನ್ನು ನೀಡುತ್ತದೆ. 1 ತಿಂಗಳ ಸಿಂಧುತ್ವಕ್ಕೆ