Menu

ವಿಮಾನ ದುರಂತದಲ್ಲಿ ಮೃತರ ಸಂಖ್ಯೆ 274ಕ್ಕೆ ಏರಿಕೆ

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಮಾನದಲ್ಲಿ ಇದ್ದವರು ಹಾಗೂ ಇಲ್ಲದವರೂ ಸೇರಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಏರ್ ಇಂಡಿಯಾ ಎಐ 171 ಬೋಯಿಂಗ್ 787-8 ವಿಮಾನ ಗುರುವಾರ ಮಧ್ಯಾಹ್ನ 1.19ಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಕಟ್ಟಡಗಳ ಮೇಲೆ ಪತನಗೊಂಡಿತ್ತು. ಇದರಲ್ಲಿ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಹಾಗೂ ದುರಂತ ನಡೆದ ಜಾಗದಲ್ಲಿದ್ದ 33 ಮಂದಿ ಅಸುನೀಗಿದ್ದಾರೆ. ಮೂಲಗಳ ಪ್ರಕಾರ ವಿಮಾನ ಪತನಗೊಂಡ ವೈದ್ಯಕೀಯ

ಏರ್ ಇಂಡಿಯಾ ವಿಮಾನ ದುರಂತ: 270 ಮಂದಿ ಸಾವು?

ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 270 ಮಂದಿ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟಿರುವ ಶಂಕೆ ಇದೆ. ಗುರುವಾರ ಮಧ್ಯಾಹ್ನ ಅಹಮದಾಬಾದ್ ನಿಂದ ಲಂಡನ್ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೆಕಾನಿ ನಗರದ ಕಟ್ಟಡದ