Agumbe Ghati
Heavy Rain: ರಾಜ್ಯದಲ್ಲಿ ಭಾರಿ ಮಳೆ, ಆಗುಂಬೆ ಘಾಟಿ ಬಂದ್, ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್
ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗುಂಬೆ ಘಾಟಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಜೂ.15ರಿಂದ ಸೆ.30ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ವಾಹನಗಳ ನಿಯಮಾವಳಿಗಳು 1989 ಕಲಂ 221 (ಎ) 2 ಮತ್ತು 5 ರ ಅನ್ವಯ ನಿಷೇಧವನ್ನು ಹೇರಲಾಗಿದ್ದು, ಈ ಆದೇಶದ ಅನ್ವಯ ಜೂ.15ರಿಂದ ಸೆ.30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ