Menu

ರೀಲ್ಸ್ ಮಾಡಲು ಹೋಗಿ ಯಮುನಾ ನದಿ ಪಾಲಾದ 6 ಬಾಲಕಿಯರು!

ಆಗ್ರಾ: ಸ್ನಾನ ಮಾಡಲು ಯಮುನಾ ನದಿಗೆ ಇಳಿದ 6 ಬಾಲಕಿಯರು ನದಿಯಲ್ಲಿ ಕೊಚ್ಚಿ ಹೋದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ಸಿಕಂದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಮೈದಾನದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯರು ಬಿಸಿಲ ಬೇಗೆ ತಡೆಯಲು ಆಗದೇ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ಫೋನ್ ನಲ್ಲಿ ರೀಲ್ಸ್ ಮಾಡಲು ಹೋದಾಗ ಈ ದುರಂತ