Actor Dhanush
ಕಾನ್ಸ್ ಫಿಲ್ಮ್ ಫೆಸ್ಟ್ ನಲ್ಲಿ ಕಲಾಂ ಚಿತ್ರದ ಫಸ್ಟ್ ಲುಕ್ ರಿವೀಲ್
ಅಬ್ದುಲ್ ಕಲಾಂ ಲೈಫ್ ಸ್ಟೋರಿಗೆ ಸಿನಿಮಾ ಸ್ಪರ್ಶ ಸಿಕ್ಕಿದ್ದು, ಭಾರತದ ಮಿಸೈಲ್ ಮ್ಯಾನ್ ಬಯೋಪಿಕ್ ಬೆಳ್ಳಿತೆರೆಯಲ್ಲಿ ಬೆಳಗಲಿದೆ. ಕಾನ್ಸ್ ಫಿಲ್ಮ್ ಫೆಸ್ಟ್ ನಲ್ಲಿ ಕಲಾಂ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಕಲಾಂ ಪಾತ್ರವನ್ನು ರಜನಿ ಮಾಜಿ ಅಳಿಯ ಧನುಷ್ ಮಾಡುತ್ತಿದ್ದು, ಟಿ ಸೀರೀಸ್ ನ ಅಭಿಷೇಕ್ ಅಗರ್ವಾಲ್, ಭೂಷಣ್ ಕುಮಾರ್ ನಿರ್ಮಾಣ ಹಾಗೂ ತಾನ್ಹಾಜಿ, ಆದಿಪುರುಷ್ ಸಿನಿಮಾಗಳ ಬಾಲಿವುಡ್ ಡೈರೆಕ್ಟರ್ ಓಂ ರಾವತ್ ನಿರ್ದೇಶನ ಮಾಡುತ್ತಿದ್ದಾರೆ. ಆಪರೇಷನ್ ಸಿಂದೂರ್