Menu

Aamir Khan: ವಡಾ ಪಾವ್ ಮಾರುತ್ತ ಸಿನಿಮಾ ಪ್ರಚಾರ ಮಾಡಿದ ಆಮಿರ್ ಖಾನ್

ಮುಂಬೈ ಬೀದಿಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ವಡಾ ಪಾವ್ ಮಾರಾಟ ಮಾಡುವ ಮೂಲಕ ನಟ ಅಮಿರ್ ಖಾನ್‌ ಚಿತ್ರದ ಪ್ರಚಾರ ಮಾಡುತ್ತಿರುವ ವೀಡಿಯೊ ವೈರಲ್‌ ಆಗಿದೆ. ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರನ್ನೂ ಒಳಗೊಂಡ ಈ ವೀಡಿಯೊವನ್ನು ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ಬಂಟು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವೇದಾಂತ್ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸಿತಾರೆ ಜಮೀನ್ ಪರ್ ಸಿನಿಮಾ ಪ್ರಚಾರಕ್ಕಾಗಿ ಅಮಿರ್ ಈ ಕೆಲಸ ಮಾಡಿದ್ದಾರೆ,