Aamerica
ಅಮೆರಿಕದ ಇಸ್ಕಾನ್ ದೇವಾಲಯದ ಮೇಲೆ ಗುಂಡಿನ ದಾಳಿ
ಉಟಾಹ್: ಇಲ್ಲಿಗೆ ಸಮೀಪ ಸ್ಪ್ಯಾನಿಷ್ ಪೋರ್ಕ್ ಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನದ ಮೇಲೆ ಕಳೆದ ಕೆಲವು ದಿನಗಳಲ್ಲಿ 20 ರಿಂದ 30 ಗುಂಡುಗಳು ಹಾರಿಸಿದ್ದಾರೆ. ಇದರಿಂದ ದೇವಾಲಯದ ಸಂಕೀರ್ಣ ಕಮಾನುಗಳು ಸೇರಿದಂತೆ ಸಾವಿರಾರು ಡಾಲರ್ಗಳ ರಚನಾತ್ಮಕ ಹಾನಿಯಾಗಿದೆ. ಇಸ್ಕಾನ್ ಪ್ರಕಾರ, ರಾತ್ರಿಯ ವೇಳೆ ಭಕ್ತರು ಮತ್ತು ಅತಿಥಿಗಳು ಒಳಗಿರುವಾಗ ದೇವಾಲಯದ ಕಟ್ಟಡ ಮತ್ತು ಸುತ್ತಮುತ್ತಲಿನ ಆಸ್ತಿಯ ಮೇಲೆ ಗುಂಡುಗಳು ಹಾರಿವೆ. ಈ ಘಟನೆಯನ್ನು ಖಂಡಿಸಿರುವ ಸ್ಯಾನ್ ಫ್ರಾನ್ಸಿಸ್ಕೋದ
ಅಮೆರಿಕದಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಭಾರತೀಯ ಉದ್ಯಮಿ ಅನುರಾಗ್ ಬಾಜಪೇಯಿ
ಬೋಸ್ಟನ್: ಅಮೆರಿಕದ ಬೋಸ್ಟನ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮೇಲೆ ನಡೆಸಿರುವ ದಾಳಿಯಲ್ಲಿ ಭಾರತ ಮೂಲದ ಉದ್ಯಮಿ ಅನುರಾಗ್ ಬಾಜಪೇಯಿ ಸಿಕ್ಕಿಬಿದ್ದಿದ್ದಾರೆ. ಭಾರತದಲ್ಲಿ ಪರಿಶುದ್ಧ ಮಿನರಲ್ ವಾಟರ್ ಕಂಪನಿ ಗ್ರೇಡಿಯೆಂಟ್ ಕಂಪನಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ (ಸಿಇಒ)ಯಾಗಿದ್ದಾರೆ. ದಂಧೆಯ ಸಂಬಂಧ ನ್ಯಾಯಲಯಕ್ಕೆ ಸಲ್ಲಿಸಲಾಗಿರುವ