50 rs note
ಆರ್ ಬಿಐನಿಂದ ಶೀಘ್ರದಲ್ಲೇ ಹೊಸ 50 ರೂ. ನೋಟು ಬಿಡುಗಡೆ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಇತ್ತೀಚೆಗೆ ನೇಮಕಗೊಂಡ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಮಾಡಿರುವ 50 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮಲ್ಹೋತ್ರಾ ಅವರು ಶಕ್ತಿಕಾಂತ ದಾಸ್ ಅವರ ನಂತರ ಡಿಸೆಂಬರ್ 2024 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ೨೬ ನೇ ಗವರ್ನರ್ ಆಗಿ ನೇಮಕಗೊಂಡರು. ಭಾರತದ ವಿತ್ತೀಯ ವ್ಯವಸ್ಥೆಯ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು, ಈ ಹೊಸ ನೋಟುಗಳು ಮಹಾತ್ಮ ಗಾಂಧಿ