ಎಸ್.ಎಸ್.ಎಲ್.ಸಿ ಪರೀಕ್ಷೆ : 73 ವಿದ್ಯಾರ್ಥಿಗಳು ಗೈರು

ಎಸ್.ಎಸ್.ಎಲ್.ಸಿ ಪರೀಕ್ಷೆ : 73 ವಿದ್ಯಾರ್ಥಿಗಳು ಗೈರು


ಬಾಗಲಕೋಟೆ ಜು. 22 ಜಿಲ್ಲೆಯಾದ್ಯಂತ ಗುರುವಾರ ನಡೆದ ಎಸ್.ಎಸ್.ಎಲ್.ಸಿ ದ್ವಿತೀಯ ಪತ್ರಿಕೆ ಪರೀಕ್ಷೆಗೆ 73 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಬಿರಾದಾರ ತಿಳಿಸಿದ್ದಾರೆ.

ದ್ವಿತೀಯ ಪತ್ರಿಕೆ ಪರೀಕ್ಷೆಯಲ್ಲಿ ನೊಂದಣಿಯಾದ ಒಟ್ಟು 28737 ವಿದ್ಯಾರ್ಥಿಗಳ ಪೈಕಿ 28677 ವಿದ್ಯಾರ್ಥಿಗಳು ಹಾಜರಾಗಿ 73 ಜನ ಗೈರು ಹಾಜರಾಗಿದ್ದಾರೆ. ಅನಾರೋಗ್ಯ ಕಾರಣದಿಂದ ಓರ್ವ ವಿದ್ಯಾರ್ಥಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರೆ, ಸರಕಾರಿ, ಖಾಸಗಿ ವಸತಿ ನಿಲಯಗಳಲ್ಲಿದ್ದು, ಪರೀಕ್ಷೆ ಬರೆದವರು 649 ಇದ್ದಾರೆಂದು ಉಪ ನಿರ್ದೇಶಕರು ತಿಳಿಸಿದ್ದಾರೆ.

,

Leave a Reply

Your email address will not be published. Required fields are marked *