ಶ್ರೀಲಂಕಾ ಏಕದಿನ – ಟಿ 20 ಕ್ರಿಕೆಟ್ ಸರಣಿಗೆ ಶಿಖರ್ ಧವನ್ ತಂಡ

ಶ್ರೀಲಂಕಾ ಏಕದಿನ – ಟಿ 20 ಕ್ರಿಕೆಟ್ ಸರಣಿಗೆ ಶಿಖರ್ ಧವನ್ ತಂಡ

ನವದೆಹಲಿ , ಜೂನ್ 11  ಮುಂದಿನ ತಿಂಗಳು 13 ರಿಂದ ಶ್ರೀಲಂಕಾ – ಭಾರತ ಏಕದಿನ ಕ್ರಿಕೆಟ್ ಮತ್ತು ಟಿ-20 ಕ್ರಿಕೆಟ್ ಸರಣಿ ,ಆರಂಭವಾಗಲಿದ್ದು, ಶಿಖರ್ ಧವನ್ಸ ನೇತೃತ್ವದ ತಂಡ ಸಿದ್ಧವಾಗಿದೆ.

ಟೀಮ್ ಇಂಡಿಯಾ ಆಯ್ಕೆ ಸಮಿತಿ ಶ್ರೀಲಂಕಾ ಪ್ರವಾಸ ಸಲುವಾಗಿ ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡ ಒಟ್ಟು 20 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ತಂಡದ ವಿವರ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್) ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ಕೆ ಗೌತಮ್, ಕ್ರುಣಾಲ್ ಪಾಂಡ್ಯ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

, ,

Leave a Reply

Your email address will not be published. Required fields are marked *