ಆರ್​​.ಆರ್​. ನಗರ ಉಪ ಚುನಾವಣೆ: ಮುನಿರತ್ನಗೆ ಟಿಕೆಟ್ ನೀಡಲು ಜಾರಕಿಹೊಳಿ ಒತ್ತಾಯ

ಆರ್​​.ಆರ್​. ನಗರ ಉಪ ಚುನಾವಣೆ.
ಬಿಜೆಪಿ ಅಭ್ಯರ್ಥಿ ಗೆಲುವಿಗೆ ರಣತಂತ್ರ ಹೆಣೆಯಲು ಸಭೆ.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಸಭೆ.
ಸಭೆಯಲ್ಲಿ ಭಾಗಿಯಾದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌.
ತಮ್ಮೊಡನೆ ರಾಜಿನಾಮೆ ಕೊಟ್ಟು ಬಂದು‌ ಬಿಜೆಪಿ ಸೇರಿದ
ಬೆಂಗಳೂರು ನಗರದಲ್ಲಿ ಬಿಜೆಪಿ‌‌ ಬಲಗೊಳ್ಳಲು ಮುನಿರತ್ನ ಅವಶ್ಯಕ ಎಂದ ಸಚಿವ ರಮೇಶ್.
ಅಧಿಕಾರಕ್ಕೆ ಬರಲು ಸಹಕರಿಸಿದ ಮುನಿರತ್ನ ಅವರನ್ನು ಕಡೆಗಣಿಸುವುದಿಲ್ಲ. ಒಗ್ಗಟ್ಟಿನಿಂದ ಉಪಚುನಾವಣೆಗಳನ್ನು ಗೆಲ್ಲೋಣ ಎಂದ ಸಿಎಂ.

Leave a Reply

Your email address will not be published. Required fields are marked *