ಅಮೆರಿಕ ಒಕ್ಕಲಿಗರ ಪರಿಷತ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಚಿವ ಡಿ.ಕೆ.ಶಿ ಅವರಿಗೆ ಆಹ್ವಾನ

ಅಮೆರಿಕದ ನ್ಯೂಜೆರ್ಸಿಯಲ್ಲಿ ಮುಂಬರುವ ಜುಲೈ ಮೊದಲ ವಾರ ನಡೆಯಲಿರುವ ಅಮೆರಿಕ ಒಕ್ಕಲಿಗರ ಪರಿಷತ್(ವಿಪಿಎ) ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಜಲ ಸಂಪ ನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಿಪಿಎ ಅಧ್ಯಕ್ಷ ಬಾಬು ಕಿಲಾರ, ಸಂಚಾಲಕ ರಮೇಶ ಮಂಜೇಗೌಡ, ಸಲಹೆಗಾರ ಅಮರನಾಥಗೌಡ, ಉಪಾಧ್ಯಕ್ಷ ಬಸವರಾಜ್ ಶಿವಣ್ಣ, ಖಜಾಂಚಿ ಮಮತಾ ಜಗದೀಶ್ ಅವರನ್ನೊಳಗೊಂಡ ನಿಯೋಗ, ಬೆಂಗಳೂರಿನ ಸದಾಶಿವನಗರದ ಸಚಿವರ ನಿವಾಸದಲ್ಲಿ ಗುರುವಾರ ಆಹ್ವಾ ನಿಸಿತು.

, ,

Leave a Reply

Your email address will not be published. Required fields are marked *