ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ಟ್ ವಿತರಿಸಿ ಮಾನವೀಯತೆ ಮೆರೆದ ಮುಖಂಡ ಯಲ್ಲಪ್ಪ ಶಿಂಗೆ

ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ಟ್ ವಿತರಿಸಿ ಮಾನವೀಯತೆ ಮೆರೆದ ಮುಖಂಡ ಯಲ್ಲಪ್ಪ ಶಿಂಗೆ


ರಾಯಬಾಗ:ಕೊರೋನಾ ಕಾಣಿಸಿಕೊಂಡ ದಿನದಿಂದ ಫ್ರoಟ್ ಲೈನ ವಾರಿಯರ್ಸ್ ಗಳಾಗಿ ಗುರುತಿಸಿಕೊಂಡು ದುಡಿಯುತ್ತಿರುವ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಪಾಲಭಾವಿ ಗ್ರಾಮದ ಸುಮಾರು 200 ಆಶಾ ಕಾರ್ಯಕರ್ತೆಯರಿಗೆ ಅಕ್ಕಿ, ಸಕ್ಕರೆ, ಬೆಳೆ, ಅಡುಗೆ ಎಣ್ಣಿ ಸೇರಿದಂತೆ ದಿನಸಿ ಕಿಟ್ಟ್ ಗಳನ್ನು ವಿತರಿಸಿ ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆಯವರು ಮಾನವೀಯತೆ ಮೆರೆದಿದ್ದಾರೆ.
ತಮ್ಮ ಸ್ವಂತ ಖರ್ಚಿನಲ್ಲಿ ಪುರಸಭೆ, ಪೊಲೀಸ್ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ, ಕೊರೋನಾ ರೋಗಿಗಳಿಗೆ ಮೆಡಿಸಿನ್,ಹೋಮ್ ಐಸೋಲೇಷನ್ ವ್ಯವಸ್ಥೆ, ಮೃತಪಟ್ಟ ಕೊರೋನಾ ರೋಗಿಗಳ ಉಚಿತವಾಗಿ ಶವ ಸಂಸ್ಕಾರ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *