ದಕ್ಷಿಣ ಕಾಶ್ಮೀರ ಮಡಿಕೇರಿಯಲ್ಲಿ ಭಾರೀ ಮಳೆ

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಮತ್ತೆ ಮಳೆ ಅಬ್ಬರ ಕಂಡುಬಂದಿದೆ. ಕಳೆದ ಒಂದು ತಾಸಿನಿಂದ ಸುರಿಯುತ್ತಿರುವ ಕುರಿತು ವರದಿಯಾಗಿದೆ.

ಕೇರಳದಂತೆ ಮತ್ತೆ ಮಡಿಕೇರಿಯಲ್ಲಿ ಮಳೆಯಾಗುವ ಭೀತಿಯಲ್ಲಿ ಸ್ಥಳೀಯರು ಇದ್ದಾರೆ.  ಹವಾಮಾನ ಇಲಾಖೆಯು 2 ದಿನದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಹೀಗಾಗಿ, ಮಡಿಕೇರಿ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

Leave a Reply

Your email address will not be published. Required fields are marked *