ಕಬ್ಬಿನ ಗದ್ದೆಗೆ ಬೆಂಕಿ: ಅಪಾರ ಪ್ರಮಾಣ ಬೆಳೆ ನಾಶ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ  ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಬೆಳೆ  ನಾಶವಾಗಿರುವ ಘಟನೆ ನೆಡೆದಿದೆ.

ಸರೋಜ ಸುರೇಶ್ ಹಲ್ಯಾಳ್ ಎಂಬುವವರ ಗದ್ದೆಗೆ ಶಾಟ್ ಸರ್ಕ್ಯೂಟ್ ನಿಂದ ಕಬ್ಬಿಗೆ ಬೆಂಕಿ ಹತ್ತಿರೋ ಶಂಕೆ ವ್ಯಕ್ತವಾಗಿದ್ದು ಸುಮಾರು 09 ಎಕರೆ ಕಬ್ಬು, 300 ಸಾಗೋಣಿ ಗಿಡ ಬೆಂಕಿಗಾಹುತಿಯಾಗಿವೆ ಇನ್ನು ಸ್ಥಳಕ್ಕೆ ಹೆಸ್ಕಾಂ ಅಧಿಕಾರಿ ಎಂ.ಬಿ.ಗೌರೋಜಿ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

Leave a Reply

Your email address will not be published. Required fields are marked *