ಮತದಾನೋತ್ತರ ಸಮೀಕ್ಷೆ: 4 ರಾಜ್ಯಗಳಲ್ಲಿ ಬಿಜೆಪಿ ಜಯ ಖಚಿತ

ಬೆಂಗಳೂರು, ಮಾರ್ಚ್ 08: ಮತದಾನೋತ್ತರ ಸಮೀಕ್ಷೆ ಯಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯ ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಉತ್ತರ ಪ್ರದೇಶ, ಉತ್ತರಾಖಂಡ , ಗೋವಾ, ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸುವುದು ಚುನಾವಣೆ ಸಂದರ್ಭದಲ್ಲಿಯೇ ತಿಳಿದಿತ್ತು. ಆ ನಿರೀಕ್ಷೆ ಗೆ ತಕ್ಕಂತೆಯೇ ಎಕ್ಸಿಟ್ ಪೋಲ್ ಹೇಳಿದೆ. ಇನ್ನೆರಡು ದಿನ ಕಾದು ನೋಡೋಣ ಎಂದರು.

Leave a Reply

Your email address will not be published. Required fields are marked *