ಬೆಂಗಳೂರು :ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಕರ್ನಾಟಕ ಪ್ರದೇಶ ಹೋಟೆಲ್ ಅಂಡ್ ರೆಸ್ಟೊರೆಂಟ್ ಅಸೋಸಿಯೇಷನ್ ಪ್ರತಿನಿಧಿಗಳು ಸೋಮವಾರ ಭೇಟಿ ನೀಡಿ ಪ್ರಸಕ್ತ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಹೆಬ್ಬಾರ್, ಮಧುಕರ್ ಎಂ. ಶೆಟ್ಟಿ, ಎಂ.ವಿ ರಾಘವೇಂದ್ರ ರಾವ್, ವಾಸುದೇವ ಅಡಿಗ, ಪಿ.ಸಿ ರಾವ್, ಗಣೇಶ ರಾವ್, ಗಣೇಶ ಪೂಜಾರಿ, ಕೃಷ್ಣ ಮಹಾರಾಜ್ ಅವರು ಇದ್ದರು.
