ಕಾಂಗ್ರೆಸ್ ಕಮಿಟಿ ವತಿಯಿಂದ ಆಹಾರ ಕಿಟ್ ವಿತರಣೆ

ಕಾಂಗ್ರೆಸ್ ಕಮಿಟಿ ವತಿಯಿಂದ ಆಹಾರ ಕಿಟ್ ವಿತರಣೆ

ಮೊರಬ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಗ್ರಾಮದ ಬಡ ಕುಟುಂಬಗಳಿಗೆ ಗ್ರಾಮದಲ್ಲಿ ಮಾಜಿ ಕುಡಚಿ ಶಾಸಕರಾದ ಎಸ್ ಬಿ ಘಾಟಗೆ ಮತ್ತು ಸಂಜೀವ್ ಕುಮಾರ್ ಬಾನೆ
ಇವರ ಸೂಚನೆ ಮೇರೆಗೆ ಕುಡಚಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು

ಗ್ರಾಮದ 1 ಮತ್ತು 2 ನೇ ವಾರ್ಡಗಳ ಜನರಿಗೆ ದಿನಸಿ ಸಾಮಾನುಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣ್ಣಾ ಸರವ, ಗ್ರಾಂ ಪಂ ಸದಸ್ಯರಾದ ಮಹಾದೇವ ಅಸೋದೆ 500 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.

,

Leave a Reply

Your email address will not be published. Required fields are marked *