ಬೆಂಗಳೂರು ನಗರ ದಿನಪತ್ರಿಕೆ ಹಾಗೂ ಮಲ್ಲೇಶ್ವರಂ ಹಂಚಿಕೆದಾರರ ಬಳಗ ವತಿಯಿಂದ ಫುಡ್ ಕಿಟ್ ವಿತರಣೆ

ಬೆಂಗಳೂರು ನಗರ ದಿನಪತ್ರಿಕೆ ಹಾಗೂ ಮಲ್ಲೇಶ್ವರಂ ಹಂಚಿಕೆದಾರರ ಬಳಗ ವತಿಯಿಂದ ಫುಡ್ ಕಿಟ್ ವಿತರಣೆ

ಬೆಂಗಳೂರು: ನಗರ ದಿನಪತ್ರಿಕೆ ಕಾರ್ಯಾದರ್ಶಿಗಳಾದ  ಲೋಲಕೃಷ್ಣ ಹಾಗೂ ಅಧ್ಯಕ್ಷರು ಪರಮೇಶ್ ರವರ ಕೋರಿಕೆಯ ಮೇರೆಗೆ ಸುಬ್ರಮಣ್ಯನಗರ ವಾರ್ಡಿನ ಬಿಬಿಎಂಪಿ ಸದಸ್ಯರಾದ ಹೆಚ್ ಮಂಜುನಾಥ್ ಅವರು ಮಲ್ಲೇಶ್ವರಂ, ಸುಬ್ರಮಣ್ಯನಗರ, ಶ್ರೀರಾಂಪುರ, ನವರಂಗ ವಿಭಾಗದ ಪತ್ರಿಕಾ ವಿತರಕರಿಗೆ  ಫುಡ್ ಕಿಟ್ ಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *