ಬಿಜೆಪಿಗೆ ಆಡಳಿತದ ಅನುಭವ ಕಮ್ಮಿ: ಸಚಿವ ಖಾದರ್

ಮಂಗಳೂರು: ಕಸಾಯಿಖಾನೆಯಲ್ಲಿ ಮೂಲಭೂತ ಸೌಕರ್ಯ ಕುರಿತು ಬಿಜೆಪಿಯವರೇ ಭಾಷಣ ನೀಡಿದ್ದರು ಎಂದು ಸಚಿವ ಯು.ಟಿ.ಖಾದರ್ ಅವರು ವಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿಗೆ ಆಡಳಿತದ ಅನುಭವವಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದ ಸಚಿವರು, ಕಸಾಯಿಖಾನೆಗಳು ಬಹಳಷ್ಟು ಹಳೆಯದಾಗಿವೆ. ಕಸಾಯಿಖಾನೆಯಲ್ಲಿ ವೈದ್ಯರಿಗೆ ಕೂರುವ ವ್ಯವಸ್ಥೆಯೇ ಇಲ್ಲ. ಕಸಾಯಿಖಾನೆ ಘನತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಸೂಕ್ತ ಮಟ್ಟದಲ್ಲಿಲ್ಲ. ಈ ನಿಟ್ಟಿನಲ್ಲಿ ಪುನರ್ ನವೀಕರಣಕ್ಕಾಗಿ, 15 ಕೋಟಿ ರು ಅನುದಾನ ನೀಡಲಾಗಿದೆ ಎಂದು ಸಚಿವ ಖಾದರ್ ಸಮರ್ಥಿಸಿದರು.

, ,

Leave a Reply

Your email address will not be published. Required fields are marked *