ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನೂತನ ಸಂಪುಟ ರಚನೆ:ಸಂಪುಟಕ್ಕೆ ಸಚಿವರಾಗಿ 29 ಶಾಸಕರು ಸೇರ್ಪಡೆ

 

ಬೆಂಗಳೂರು,ಆ.4- ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದ್ದು,ಸಂಪುಟಕ್ಕೆ 29 ಶಾಸಕರು ಸಚಿವರಾಗಿ ಸೇರ್ಪಡೆಯಾಗಿದ್ದು,ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕ ಸಚಿವರೂ ಸೇರಿದಂತೆ ಒಂದಿಷ್ಟು ಹೊಸಮುಖಗಳು ಸಂಪುಟದಲ್ಲಿ ಅವಕಾಶ ಪಡೆದಿದ್ದು,ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದ್ದು,ರಾಜ್ಯಪಾಲ ಗೆಹ್ಲೋಟ್ ನೂತನ‌ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

 

ನೂತನ ಸಚಿವರ ಪಟ್ಟಿ ನೋಡುವುದಾದರೆ:

ಗೋವಿಂದ ಕಾರಜೋಳ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಕೆ.ಎಸ್ ಈಶ್ವರಪ್ಪ- ದೇವರ ಹೆಸರಿನಲ್ಲಿ ಪ್ರಮಾಣ ಆರ್. ಅಶೋಕ್ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಬಿ.ಶ್ರೀರಾಮುಲು- ದೇವರ ಹೆಸರಿನಲ್ಲಿ ಪ್ರಮಾಣ ವಚನ
ವಿ.ಸೋಮಣ್ಣ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಜೆ.ಸಿ ಮಾಧುಸ್ವಾಮಿ – ದೇವರ ಹೆಸರಿನಲ್ಲಿ ಪ್ರಮಾಣವಚನ
ಎಸ್. ಅಂಗಾರ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಉಮೇಶ್ ಕತ್ತಿ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಅರಗ ಜ್ಞಾನೆಂದ್ರ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಡಾ.ಸಿ ಎನ್ ಅಶ್ವತ್ಥ್ ನಾರಾಯಣ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಆನಂದ್ ಸಿಂಗ್ – ವಿಜಯನಗರ ಪಂಪ ವಿರೂಪಾಕ್ಷ ಹಾಗೂ ತಾಯಿ ಭುವನೇಶ್ವರಿ ಹೆಸರಿನಲ್ಲಿ ಪ್ರಮಾಣವಚನ
ಸಿ.ಸಿ ಪಾಟೀಲ್ – ದೇವರ ಹೆಸರಿನಲ್ಲಿ ಪ್ರಮಾಣವಚನ
ಪ್ರಭುಚೌಹಾಣ್ – ಗೋಮಾತಾ, ಸಂತ ಸೇವಾಲಾಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ
ಕೋಟ ಶ್ರೀನಿವಾಸ ಪೂಜಾರಿ- ದೇವರ ಹೆಸರಿನಲ್ಲಿ ಪ್ರಮಾಣವಚನ
ಮುರುಗೇಶ್ ನಿರಾಣಿ – ದೇವರ ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ
ಶಿವರಾಮ್ ಹೆಬ್ಬಾರ – ದೇವರು ಮತ್ತು ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣವಚನ
ಬಿ.ಎ. ಬಸವರಾಜ್ (ಬೈರತಿ) – ದೇವರ ಹೆಸರಿನಲ್ಲಿ ಪ್ರಮಾಣವಚನ
ಬಿ.ಸಿ ಪಾಟೀಲ್ – ರೈತರು ಜಗಜ್ಯೋತಿ ಬಸವೇಶ್ವರ ಹೆಸರಿನಲ್ಲಿ ಪ್ರಮಾಣವಚನ
ಕೆ.ಸುಧಾಕರ್ – ದೇವರ ಹೆಸರಿನಲ್ಲಿ ಪ್ರಮಾಣವಚನ
ಕೆ.ಗೋಪಾಲಯ್ಯ – ದೇವರ ಹೆಸರಿನಲ್ಲಿ ಪ್ರಮಾಣವಚನ
ಶಶಿಕಲಾ ಜೊಲ್ಲೆ- ದೇವರ ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣವಚನ
ಎಂಟಿಬಿ ನಾಗರಾಜ್ – ದೇವರ ಹೆಸರಿನಲ್ಲಿ ಪ್ರಮಾಣ ವಚನ
ಕೆ.ಸಿ.ನಾರಾಯಣಗೌಡ – ದೇವರ ಹೆಸರಿನಲ್ಲಿ ಪ್ರಮಾಣವಚನ
ಹಾಲಪ್ಪ ಆಚಾರ್ – ದೇವರ ಹೆಸರಿನಲ್ಲಿ ಪ್ರಮಾಣವಚನ
ವಿ ಸುನಿಲ್ ಕುಮಾರ್ – ದೇವರ ಹೆಸರಿನಲ್ಲಿ ಪ್ರಮಾಣವಚನ
ಬಿ.ಸಿ.ನಾಗೇಶ್ – ದೇವರ ಹೆಸರಿನಲ್ಲಿ ಪ್ರಮಾಣವಚನ
ಶಂಕರ ಪಾಟೀಲ್ ಮುನೇನಕೊಪ್ಪ- ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ
ಮುನಿರತ್ನ – ದೇವರ ಹೆಸರಿನಲ್ಲಿ ಪ್ರಮಾಣವಚನ

 

, ,

Leave a Reply

Your email address will not be published. Required fields are marked *